ಲೀಗ್ ಕೋಟೆಯಾದ ಕೊಡ್ಯಮ್ಮೆಯಲ್ಲಿ ಲೀಗ್ ಅಭ್ಯರ್ಥಿಗೆ ಸವಾಲೊಡ್ಡಿ ಲೀಗ್ ಕಾರ್ಯಕರ್ತ ಸ್ಪರ್ಧಾಕಣಕ್ಕೆ
ಕುಂಬಳೆ: ಯುಡಿಎಫ್‌ನ ಪ್ರಧಾನ ಘಟಕ ಪಕ್ಷಗಳಾದ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ಮಧ್ಯೆ ಮತ್ತು ಲೀಗ್‌ನವರ ಮಧ್ಯೆ ತೀವ್ರ ಪೈಪೋಟಿ ನಡೆಯುವ ಕುಂಬಳೆ ಪಂಚಾಯತ್‌ನ ಲೀಗ್ ಕೋಟೆಯಾದ ಕೊಡ್ಯಮ್ಮೆ ೯ನೇ ವಾರ್ಡ್‌ನಲ್ಲಿ ಲೀಗ್ ಅಭ್ಯರ್ಥಿಗಳಿಗೆ ಭಾರೀ ಸವಾಲೊಡ್ಡಿ ಒಂದು ವಿಭಾಗ ಲೀಗ್ ಕಾರ್ಯಕರ್ತರು ಪಕ್ಷದ ಸಕ್ರಿ ಯ ಕಾರ್ಯಕರ್ತನನ್ನು ಕಣಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಎಡರಂಗಕ್ಕೆ ಲಭಿಸಿದ ಗೆಲುವು ಲೀಗ್ ನಾಯಕತ್ವವನ್ನು ಬೆಚ್ಚಿಬೀಳಿಸಿತ್ತು. ಈಬಾರಿ ಸ್ವಂತ ಕೋಟೆಯನ್ನು ವಶಪಡಿಸಿಕೊಳ್ಳಲು ಪಕ್ಷದ ಪ್ರಬಲನಾದ ಅಬ್ಬಾಸ್ ಕೊಡ್ಯಮ್ಮೆ ಅವರನ್ನು ಕಣಕ್ಕಿಳಿಸುವುದರೊಂದಿಗೆ …
Read more “ಲೀಗ್ ಕೋಟೆಯಾದ ಕೊಡ್ಯಮ್ಮೆಯಲ್ಲಿ ಲೀಗ್ ಅಭ್ಯರ್ಥಿಗೆ ಸವಾಲೊಡ್ಡಿ ಲೀಗ್ ಕಾರ್ಯಕರ್ತ ಸ್ಪರ್ಧಾಕಣಕ್ಕೆ”