ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ರೋಡಿಕ್ಸ್ ಉದ್ಘಾಟನೆ
ಕಣ್ಣೂರು: ವಿಸ್ಮಯ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಚಟುವಟಿಕೆ ಆರಂಭಗೊಂಡಿದ್ದು, ಸ್ಪೀಕರ್ ಎ.ಎನ್. ಶಂಸೀರ್ ಇದನ್ನು ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ೧೫ ಕೋಟಿ ರೂ.ಗಳಷ್ಟು ವೆಚ್ಚದ ಈ ರೈಡನ್ನು ಇಟಾಲಿಯನ್ ಕಂಪೆನಿಯಾದ ಮೊಸಾರ್ ನಿರ್ಮಿಸಿದೆ. ಇಟೆಲಿಯಿಂದ ತಲುಪಿದ ತಜ್ಞರು ಇದನ್ನು ಜೋಡಿಸಿದ್ದಾರೆ. ಸಹಕಾರಿ ವಲಯದ ಪ್ರಥಮ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಿಸ್ಮಯ ದೇಶದ ಬೃಹತ್ ಪಾರ್ಕ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಮಕ್ಕಳು, ಹಿರಿಯರೆಂಬ ಭೇದ ಭಾವವಿಲ್ಲದೆ ಯಾವುದೇ ಪ್ರಾಯದವರಿಗೂ ಇದನ್ನು …
Read more “ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ರೋಡಿಕ್ಸ್ ಉದ್ಘಾಟನೆ”