ದ್ವಿತೀಯ ಸ್ವಾತಂತ್ರ್ಯ ಮುಷ್ಕರಕ್ಕೆ ಚಾಲನೆ – ಟಿ.ಎನ್. ಪ್ರತಾಪನ್
ಕಾಸರಗೋಡು: ಸ್ವಾತಂತ್ರ್ಯ ಚಳವಳಿ ಬಗ್ಗೆ ಚಾಡಿ ಹೇಳಿದವರಿಗೆ ಪ್ರಜಾಪ್ರಭುತ್ವದ ಬೆಲೆ ತಿಳಿಯದೆಂದು, ಬ್ರಿಟಿಷ್‌ನವರಿಗೆ ಕ್ಷಮೆ ಬರೆದು ಕೊಟ್ಟು ಜೈಲಿನಿಂದ ಬಿಡುಗಡೆಗೊಂಡವರು ಈಗ ಸಂವಿಧಾನವನ್ನು ಬುಡಮೇಲು ಗೊಳಿಸಲು ಯತ್ನಿಸುತ್ತಿರುವುದಾಗಿ ಇದರ ವಿರುದ್ಧ ದ್ವಿತೀಯ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ನೀಡುವುದಾಗಿ ಕೆಪಿಸಿಸಿ ರಾಷ್ಟ್ರೀಯ ಕಾರ್ಯಸಮಿತಿ ಸದಸ್ಯ ಟಿ.ಎನ್. ಪ್ರತಾಪನ್ ನುಡಿದರು. ಆರ್‌ಎಸ್‌ಎಸ್, ನರೇಂದ್ರ ಮೋದಿ ಸಂಘ ಪರಿವಾರ ಸಂಸ್ಥೆಗಳು ಸೇರಿ ಮತ ಕಳವು ನಡೆಸಿರುವುದಾಗಿಯೂ, ಇವರನ್ನು ಆಡಳಿತದಿಂದ ಕೆಳಗಿಳಿಸುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ನುಡಿದರು. ಬಿಜೆಪಿಯ ಪೋಷಕ …
Read more “ದ್ವಿತೀಯ ಸ್ವಾತಂತ್ರ್ಯ ಮುಷ್ಕರಕ್ಕೆ ಚಾಲನೆ – ಟಿ.ಎನ್. ಪ್ರತಾಪನ್”