ನಿರ್ಜನ ಹಿತ್ತಿಲಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆ : ತೀವ್ರ ತನಿಖೆ ಆರಂಭ
ಕಾಸರಗೋಡು: ನಿರ್ಜನ ಹಿತ್ತಿ ಲಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆಯಾಗಿ ಅದು ಆ ಪರಿಸರದಲ್ಲಿ ಭಾರೀ ಆತಂಕದ ವಾತಾ ವರಣ ಸೃಷ್ಟಿಸಿದ ಘಟನೆ ನಡೆದಿದೆ. ನೀಲೇಶ್ವರ ಸಮೀಪದ ಚಾಯೋಂ ನರಿಮಾಳದ ಸಾಬು ಆಂಟನಿ ಎಂಬವರ ಹಿತ್ತಿಲಲ್ಲಿ ನಿನ್ನೆ ಸಂಜೆ ಈ ಬಾಂಬ್ ಪತ್ತೆಯಾಗಿದೆ. ಅದು ಪತ್ತೆಯಾದಾಕ್ಷಣ ಹಿತ್ತಿಲ ಮಾಲಕರು ನೀಲೇಶ್ವರ ಪೊಲೀ ಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಮಾತ್ರವಲ್ಲ ಕಾಸರ ಗೋಡಿನಿಂದ ಬಾಂಬ್ ನಿಷ್ಕ್ರಿಯದಳ, ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳ …
Read more “ನಿರ್ಜನ ಹಿತ್ತಿಲಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆ : ತೀವ್ರ ತನಿಖೆ ಆರಂಭ”