ಜಿಲ್ಲಾ ಶಾಲಾ ಕ್ರೀಡಾ ಮೇಳ: ತಿರುವನಂತಪುರ ಜಿಲ್ಲೆಯ ನಾಗಾಲೋಟ; ಈಜು ಸ್ಪರ್ಧೆಯಲ್ಲಿ 7 ದಾಖಲೆ
ತಿರುವನಂತಪುರ: ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ 1287 ಅಂಕದೊAದಿಗೆ ತಿರುವನಂತಪುರ ಜಿಲ್ಲೆ ಚಾಂಪ್ಯನ್ ಪಟ್ಟದತ್ತ ಸಾಗುತ್ತಿದೆ. 146 ಚಿನ್ನ, 105 ಬೆಳ್ಳಿ, 126 ಕಂಚಿನ ಪದಕದೊಂದಿಗೆ ತಿರುವನಂತಪುರ ಜಿಲ್ಲೆ ಸಾಧನೆ ಮಾಡಿದೆ. ದ್ವಿತೀಯ ಸ್ಥಾನದಲ್ಲಿ ತೃಶೂರ್ (595 ಅಂಕ), ತೃತೀಯ ಸ್ಥಾನದಲ್ಲಿ ಪಾಲಕ್ಕಾಡ್ (541) ಅಂಕದೊAದಿಗೆ ಸೆಣಸಾಡುತ್ತಿದೆ. ಅಥ್ಲೆಟಿಕ್ಸ್ ಹೊರತಾಗಿ ಕ್ರೀಡಾ ಮೇಳದಲ್ಲಿ ತಿರುವನಂತಪುರ ತನ್ನ ಆದಿಪಥ್ಯವನ್ನು ಸ್ಥಾಪಿಸಿದೆ. ಗೇಮ್ಸ್ ವಿಭಾಗಗಳಲ್ಲಿ 727 ಅಂಕ (84 ಚಿನ್ನ, 51 ಬೆಳ್ಳಿ, 87 ಕಂಚು), ಈಜು ಸ್ಪರ್ಥೆಗಳಲ್ಲಿ 544 ಅಂಕ …
Read more “ಜಿಲ್ಲಾ ಶಾಲಾ ಕ್ರೀಡಾ ಮೇಳ: ತಿರುವನಂತಪುರ ಜಿಲ್ಲೆಯ ನಾಗಾಲೋಟ; ಈಜು ಸ್ಪರ್ಧೆಯಲ್ಲಿ 7 ದಾಖಲೆ”