ಜಿಲ್ಲೆಯ ಅರಣ್ಯ ಗಡಿ ಪ್ರದೇಶಗಳಲ್ಲಿ ಸೌರ ವಿದ್ಯುತ್ ಚಾಲಿತ ಬೇಲಿ ನಿರ್ಮಾಣ ಕೆಲಸವನ್ನು ಈ ವರ್ಷದೊಳಗೆ ಪೂರ್ತೀಕರಿಸಲಾಗುವುದು- ಸಚಿವ
ಕಾಸರಗೋಡು: ಜಿಲ್ಲೆಯ ಅರಣ್ಯ ಗಡಿ ಪ್ರದೇಶಗಳಲ್ಲಿ ಸೌರ ವಿದ್ಯುತ್ ಚಾಲಿತ ಬೇಲಿಗಳ ನಿರ್ಮಾಣ ಕೆಲಸ ವನ್ನು ಈ ವರ್ಷಗೊಳಗಾಗಿ ಪೂರ್ತೀ ಕರಿಸಿ ಆ ಮೂಲಕ ಕಾಸರ ಗೋಡನ್ನು ಸಂರಕ್ಷಿತ ಜಿಲ್ಲೆಯನ್ನಾಗಿ ಸಲಾಗುವು ದೆಂದು ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ. ಮನುಷ್ಯ ವನ್ಯಜೀವಿ ಸಂಘರ್ಷ ಸರಳೀಕರಿಸಲು ರೂಪು ನೀಡಲಾಗಿರುವ ನಿಯಂತ್ರಣ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡು ತ್ತಿದ್ದರು. ಕೃಷಿ ಭೂಮಿ ಮತ್ತು ಜನವಾಸ ಕೇಂದ್ರಗಳಿಗೆ ನುಗ್ಗಿ ಉಪಟಳ ನೀಡುವ ಕಾಡು ಹಂದಿಗಳನ್ನು …