ಕುಂಬಳೆ ಪೇಟೆಯ ನೂತನ ಟ್ರಾಫಿಕ್ ವ್ಯವಸ್ಥೆ ಅಸಮರ್ಪಕ-ಬಿಜೆಪಿ
ಕುಂಬಳೆ: ವೇಗವಾಗಿ ಬೆಳೆಯುತಿ ರುವ ಕುಂಬಳೆ ಪೇಟೆಯಲ್ಲಿ ಇತ್ತೀ ಚೆಗಿನಿಂದ ಜ್ಯಾರಿಗೊಳಿಸಿದ ನೂತನ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಕುಂಬಳೆಗೆ ದಿನನಿತ್ಯ ಬರುವ ಸಾವಿರಾರು ಪ್ರಯಾಣಿಕರು ಹಾಗೂ ವ್ಯಾಪಾರಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತಿ ದ್ದಾರೆಂದು ಬಿಜೆಪಿ ಪಂಚಾಯತ್ ಸಮಿತಿ ಸಭೆ ಅಭಿಪ್ರಾಯಪಟ್ಟಿದೆ. ಈಗ ಜ್ಯಾರಿಗೊಳಿಸಿದ ನೂತನ ಟ್ರಾಪಿಕ್ ನಿಯಮಗಳಲ್ಲಿ ಕೆಲವು ವ್ಯತ್ಯಾಸಗಳನ್ನು ಮಾಡಲು ಅಧಿಕಾರಿಗಳು ಗಮನಹರಿ ಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಕುಂಬಳೆ ಪೊಲೀಸ್ ಠಾಣೆ ರಸ್ತೆಯ ಸಮೀಪ ಗ್ರಾಮ ಪಂಚಾಯತ್, ಕೃಷಿ ಭವನ, ಗ್ರಾಮ ಕಚೇರಿ, ಮೃಗಾಸ್ಪತ್ರೆ, ನೀರಾವರಿ ಇಲಾಖೆ …
Read more “ಕುಂಬಳೆ ಪೇಟೆಯ ನೂತನ ಟ್ರಾಫಿಕ್ ವ್ಯವಸ್ಥೆ ಅಸಮರ್ಪಕ-ಬಿಜೆಪಿ”