ರಾಷ್ಟ್ರೀಯ ಹೆದ್ದಾರಿ: ಹೊಸಂಗಡಿ ಚೆಕ್‌ಪೋಸ್ಟ್ ನಿವಾಸಿಗಳಿಗೆ ಸಂಚಾರ ಸಮಸ್ಯೆ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಇದೇ ವೇಳೆ ಹೆದ್ದಾರಿ ಅಧಿಕಾರಿಗಳ ಅವೈಜ್ಞಾನಿಕ ಕ್ರಮದಿಂ ದಾಗಿ ಮಂಜೇಶ್ವರ, ಹೊಸಂಗಡಿ ಚೆಕ್‌ಪೋಸ್ಟ್ ನಿವಾಸಿಗಳು ಸಂಚಾರ ಸಮಸ್ಯೆ ಎದುರಿಸಬೇಕಾಗಿ ಬಂದಿದೆ ಯೆಂದು ನಾಗರಿಕರು ಆರೋಪಿಸುತ್ತಿ ದ್ದಾರೆ. ಈ ಕಡೆ ೫೦೦ಕ್ಕೂ ಹೆಚ್ಚು ಮನೆಗಳಿದ್ದು, ಕಾಸರಗೋಡು, ಕುಂಬಳೆ, ಉಪ್ಪಳದಿಂದ ಚೆಕ್ ಪೋಸ್ಟ್‌ಗೆ ಬರುವವರು ಹೊಸಂಗಡಿ ಅಂಗಡಿಪದವು ಆಗಿ ನಾಲ್ಕು ಕಿಲೋ ಮೀಟರ್ ಸುತ್ತಿ ಸಂಚರಿಸಿ ತಮ್ಮ ಮನೆಗಳಿಗೆ ಬರುವ ಸ್ಥಿತಿ ಉಂಟಾಗಿದೆ. ತಲಪಾಡಿಯಿಂದ ಮಂಜೇ ಶ್ವರದವರೆಗೆ ೪ ಕಡೆ …
Read more “ರಾಷ್ಟ್ರೀಯ ಹೆದ್ದಾರಿ: ಹೊಸಂಗಡಿ ಚೆಕ್‌ಪೋಸ್ಟ್ ನಿವಾಸಿಗಳಿಗೆ ಸಂಚಾರ ಸಮಸ್ಯೆ”