ಕುಂಬಳೆಯ ಟೋಲ್ ಬೂತ್ ನಿರ್ಮಾಣ ಕ್ರಿಯಾ ಸಮಿತಿಯಿಂದ ಮಾರ್ಚ್
ಕುಂಬಳೆ: ಕುಂಬಳೆ ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ನಿರ್ಮಾಣದ ವಿರುದ್ಧ ಶಾಸಕರ ನೇತೃತ್ವದಲ್ಲಿ ಕುಂಬಳೆ ಟೋಲ್ ಫ್ಲಾಜಾ ವಿರುದ್ಧ ಕ್ರಿಯಾ ಸಮಿತಿಯ ಮಾರ್ಚ್ ನಡೆಯಿತು. ನಿನ್ನೆ ಬೆಳಿಗ್ಗೆ ಕುಂಬಳೆ ಪೇಟೆಯಿಂದ ಮೆರವಣಿಗೆಯೊಂದಿಗೆ ಮಾರ್ಚ್ ಆರಂಭಗೊಂಡಿತು. ಮಾನದಂಡ ಪಾಲಿಸದೆ ಆರಿಕ್ಕಾಡಿಯಲ್ಲಿ ಟೋಲ್ ಫ್ಲಾಜಾ ನಿರ್ಮಿಸಲಾಗುತ್ತಿದೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ. ಮೆರವಣಿಗೆ ಟೋಲ್ ಬೂತ್ ಸಮಿಪಕ್ಕೆ ತಲುಪಿದಾಗ ಪೊಲೀಸರು ತಡೆಯೊಡ್ಡಿದರು. ಬ್ಯಾರಿಕೇಡ್‌ಗಳನ್ನು ದಾಟಿ ಮುಷ್ಕರನಿರತರು ಮುಂದೆ ಸ್ವಾಗತಿಸಲೆತ್ನಿಸಿದಾಗ ಜಲಪಿರಂಗಿ ಪ್ರಯೋಗಿಸಿ ಅವರನ್ನು ತಡೆಯಲಾಯಿತು. ಶಾಸಕರಾದ ಎಕೆಎಂ ಅಶ್ರಫ್, …
Read more “ಕುಂಬಳೆಯ ಟೋಲ್ ಬೂತ್ ನಿರ್ಮಾಣ ಕ್ರಿಯಾ ಸಮಿತಿಯಿಂದ ಮಾರ್ಚ್”