ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ 11 ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸ ಆರಂಭ
ಕಾಸರಗೋಡು: ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 11 ಟೋಲ್‌ಪ್ಲಾಸಾಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ. ಮಾತ್ರವಲ್ಲದೆ ಹೆಚ್ಚಿನೆಡೆಗಳಲ್ಲಿ ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸಗಳು ಈಗಾಗಲೇ ಆರಂಭಗೊಂಡಿದೆ. ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರದ ತನಕ ಒಟ್ಟು 645 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ-66 ಹೊಂದಿದೆ. ಇದರಲ್ಲಿ ಪ್ರತಿ 60 ಕೀ.ಮೀ ಅಂತರದಲ್ಲಿ ತಲಾ ಒಂದರಂತೆ ಟೋಲ್ ಪ್ಲಾಸಾ ನಿರ್ಮಿಸಲಾಗುತ್ತಿದೆ. ತಲಪ್ಪಾಡಿಯಲ್ಲಿ ಈಗಾಗಲೇ ಟೋಲ್ ಪ್ಲಾಸಾ ಕಾರ್ಯವೆಸಗುತ್ತಿದೆ. ಅದನ್ನು ಹೊರತುಪಡಿಸಿದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ …
Read more “ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ 11 ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸ ಆರಂಭ”