ಕಲ್ಯೋಟ್ ಅವಳಿ ಕೊಲೆ ಪ್ರಕರಣ: ಅವಳಿ ಜೀವಾವಧಿ ಶಿಕ್ಷೆ ಲಭಿಸಿದ 4ನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು
ಕಾಸರಗೋಡು: ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಅವಳಿ ಜೀವಾವಧಿ ಶಿಕ್ಷೆ ಲಭಿಸಿದ ನಾಲ್ಕನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು ಮಾಡಲಾಗಿದೆ. ಪೆರಿಯ ಏಚಿಲಡ್ಕ ನಿವಾಸಿ ಅನಿಲ್ ಕುಮಾರ್‌ಗೆ ಪರೋಲ್ ಮಂಜೂರು ಮಾಡಲಾಗಿದೆ. ಆಗಸ್ಟ್ 18ರಿಂದ 30 ದಿನಕ್ಕೆ ಪರೋಲ್ ಅನ್ವಯವಾಗುವುದು. ಅನಿಲ್ ಕುಮಾರ್ ಜೈಲಿನಿಂದ ಹೊರಗೆ ಬಂದಿದ್ದಾನೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸಬೇಕೆಂದು ಪ್ರತೀ ದಿನ ಬೆಳಿಗ್ಗೆ ಇನ್ಸ್‌ಪೆಕ್ಟರ್‌ರ ಮುಂದೆ ಹಾಜರಾಗಿ ಸಹಿ ಹಾಕಬೇಕೆಂಬ ವ್ಯವಸ್ಥೆಯಲ್ಲಿ ಪರೋಲ್ ಮಂಜೂರು ಮಾಡಲಾಗಿದೆ. ಬೇಕಲ ಪೊಲೀಸ್ …
Read more “ಕಲ್ಯೋಟ್ ಅವಳಿ ಕೊಲೆ ಪ್ರಕರಣ: ಅವಳಿ ಜೀವಾವಧಿ ಶಿಕ್ಷೆ ಲಭಿಸಿದ 4ನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು”