ಅತ್ತೆಯ ಗುಣನಡತೆಯಲ್ಲಿ ದೋಷ ಆರೋಪಿಸಿ ಕೊಂದು 19 ತುಂಡುಗಳಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ದಂತವೈದ್ಯ
ತುಮಕೂರು: ಗುಣ ನಡತೆಯಲ್ಲಿ ದೋಷ ಆರೋಪಿಸಿ ಪುತ್ರಿಯ ಪತಿ ದಂತವೈದ್ಯರಾಗಿರುವ ವ್ಯಕ್ತಿ ಅತ್ತೆಯನ್ನು ಕೊಂದು ಮೃತದೇಹವನ್ನು 19 ತುಂಡುಗಳ ನ್ನಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ಧಾರುಣ ಘಟನೆ ನಡೆದಿದೆ. ಪ್ರಕರಣದಲ್ಲಿ ಅಳಿಯ ಸಹಿತ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಡಾ| ರಾಮ ಚಂದ್ರಪ್ಪ ಎಸ್. ಹಾಗೂ ಇತರ ಇಬ್ಬರು ಸಹಾಯಕರು ಸೆರೆಯಾದ ವರಾಗಿದ್ದಾರೆ. ತುಮಕೂರಿನ ಬೆಲ್ಲಾವಿ ನಿವಾಸಿಯಾದ ಲಕ್ಷ್ಮಿದೇವಿ ಅಮ್ಮ ಕೊಲೆಗೀಡಾ ದವರು. ಕಳೆದ ೭ರಂದು ಬೀದಿನಾಯಿ ಮನುಷ್ಯನ ಕೈಯ ಅವಶಿಷ್ಟವನ್ನು ಕಚ್ಚಿಕೊಂಡು ಹೋಗುತ್ತಿರುವುದು ಗಮನಕ್ಕೆ …