ಜಿಲ್ಲಾ ಪಂಚಾಯತ್, ಬ್ಲೋಕ್ ಪಂಚಾಯತ್ ಡಿವಿಶನ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳು

ಕಾಸರಗೋಡು: ಜಿಲ್ಲಾ ಪಂಚಾ ಯತ್‌ಗೆ,  ವಿವಿಧ ಬ್ಲೋಕ್ ಪಂಚಾ ಯತ್‌ಗಳಿಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಯಾದಿಯನ್ನು ಅಂತಿಮ ಗೊಳಿಸಲಾಗಿದೆ.  ಜಿಲ್ಲಾ ಪಂಚಾಯ ತ್‌ನ ಮಂಜೇಶ್ವರ ಡಿವಿಶನ್‌ನಿಂದ ಜಯಂತಿ ಶೆಟ್ಟಿ ಸ್ಪರ್ಧಿಸಲಿದ್ದು, ಕುಂಬಳೆಯಲ್ಲಿ ಸುನಿಲ್ ಅನಂತಪುರ, ಚೆಂಗಳದಿಂದ ನಳಿನಿಕೃಷ್ಣ, ಬೇಕಲದಿಂದ ಮಾಲತಿ ಪಿ, ಪೆರಿಯಾದಿಂದ  ಹೇಮ ಮಣಿಕಂಠನ್, ಚೆರ್ವತ್ತೂರಿನಿಂದ ಪಿ.ವಿ.ಶೀಬಾ ಸ್ಪರ್ಧಿಸುವರು.

ಕಾಸರಗೋಡು ಬ್ಲೋಕ್ ಪಂಚಾಯತ್‌ನ ಆರಿಕ್ಕಾಡಿ ಡಿವಿಶನ್‌ನಿಂದ ಪುಷ್ಪಲತಾ ಪಿ. ಶೆಟ್ಟಿ, ಉಳಿಯತ್ತಡ್ಕದಿಂದ ಸರಸ್ವತಿ ಚೇನಕ್ಕೋಡು, ಬೇಳದಿಂದ ಪ್ರಶಾಂತ್ ರೈ, ಪಾಡಿಯಿಂದ ಚಂದ್ರಾವತಿ, ಸಿವಿಲ್ ಸ್ಟೇಶನ್‌ನಿಂದ ಶಶಿಧರನ್ ನಾಯರ್, ತೆಕ್ಕಿಲ್‌ನಿಂದ ಬಾಲಚಂದ್ರನ್, ಕಳನಾಡಿನಿಂದ ಶೋಭಾ ಸದಾನಂದನ್, ಮೇಲ್ಪರಂಬದಿಂದ ಧನ್ಯಾದಾಸ್, ಚೆಮ್ನಾಡಿನಿಂದ ರಾಧಿಕಾ ನಾರಾಯಣನ್.

ಮಂಜೇಶ್ವರ ಬ್ಲೋಕ್ ಪಂಚಾ ಯತ್ ನಯಾಬಜಾರ್ ಡಿವಿಶನ್ ನಿಂದ ಶ್ರೀಜಾ ವಲ್ಸರಾಜ್, ಮಜೀರ್ಪಳ್ಳ-ಸದಾಶಿವ ಚೇರಾಲ್, ಬಡಾಜೆ-ರತನ್ ಕುಮಾರ್ ಎಲ್. ಆಚಾರ್ಯ, ಕಾರಡ್ಕ ಬ್ಲೋಕ್ ಪಂಚಾ ಯತ್‌ನ ಬೆಳ್ಳೂರು ಡಿವಿಶನ್‌ನಿಂದ ಮಲ್ಲಿಕಾ, ದೇಲಂಪಾಡಿ-ಸಿ.ಎಚ್. ನಾರಾಯಣನ್, ಕುತ್ತಿಕ್ಕೋಲ್-ಉದಯಕುಮಾರ್ ಪಾಲಾರ್, ಪಡ್ಪು-ಗೋಪಾಲಕೃಷ್ಣ ಪಡ್ಪು, ಮುನ್ನಾಡ್-ಎ.ಕೆ. ನಾರಾಯಣನ್, ಪೊವ್ವಲ್-ರಜನಿ ಕೆ.ಟಿ ಬಾವಿಕ್ಕೆರೆ, ಮುಳಿಯಾರು-ಶೈಲಜಾ.

ಕಾಞಂಗಾಡ್ ಬ್ಲೋಕ್ ಪಂಚಾಯತ್‌ನ ಕರಿಪ್ಪೊಡಿ ಡಿವಿಶನ್‌ನಿಂದ ವಿನಾಯಕ ಪ್ರಸಾದ್, ಪನಯಾಲ್-ಗಂಗಾಧರ ತಚ್ಚಂಗಾಡ್, ಪೆರಿಯ-ಅಂಬಿಕಾ ಕೆ, ಪುಲ್ಲೂರು-ಪ್ರದೀಪ್ ಕುಮಾರ್, ಬೇಕಲ-ಕೆ. ವಿನಯ ಕುಮಾರ್. ಪರಪ್ಪ ಬ್ಲೋಕ್ ಪಂಚಾಯತ್‌ನ ಪನತ್ತಡಿ ಡಿವಿಶನ್‌ನಿಂದ ಆದಿರಾ ಸಿ.ಎನ್, ಪಾಣತ್ತೂರು-ಸಿನೋಜ್,  ಪಾಲವಯಲ್-ರಾಜು ಫ್ರಾನ್ಸಿಸ್, ಚಿತ್ತಾರಿಕ್ಕಲ್-ರೇಷ್ಮಾ ರಜಿ, ಕಂಬಲ್ಲೂರು-ಬಾಬು ಎನ್.ಕೆ, ಎಳೇರಿ-ಸುರೇಶ್‌ಬಾಬು, ಕಿನಾನೂರು-ರೋಯ್ ಜೋಸೆಫ್  ಪರಕ್ಲಾಯಿ. ನೀಲೇಶ್ವರ ಬ್ಲೋಕ್ ಪಂಚಾಯತ್‌ನ ತುರ್ತು ಡಿವಿಶನ್‌ನಿಂದ ಎ.ಕೆ.ಚಂದ್ರನ್, ಚೆರ್ವತ್ತೂರು-ಎ.ಕೆ. ರಾಜೀವನ್, ಕ್ಲಾಯಿಕ್ಕೋಡ್-ಪಿ. ರಾಜೀವನ್, ಪುತ್ತಿಲೋಟ್-ತುಳಸಿ ಎಲ್.ಎನ್, ಕೊಡಕ್ಕಾಡ್-ಪಿ. ಸತೀಶ್ಚಂದ್ರನ್, ಪಿಲಿಕ್ಕೋಡ್-ಪಿ.ಎಂ. ಪ್ರಕಾಶನ್, ತೃಕರಿಪುರ ಟೌನ್-ಆಶಾಲತಾ, ಒಳವರ-ಪಿ.ವಿ.ಆಶಾ, ವಲಿಯಪರಂಬ-ಟಿ.ವಿ. ಬಿಂದು, ಪಡನ್ನ-ಕೆ. ಕರುಣಾಕರನ್.

You cannot copy contents of this page