ಕಾಸರಗೋಡು: ದುಬಾಯಿ ಯಲ್ಲಿ ಮೃತಪಟ್ಟ ಮುನ್ನಾಡ್ ಪೆರಿಂಗಾನ ನಿವಾಸಿಯ ಮೃತದೇಹ ವನ್ನು ಊರಿಗೆ ತಲುಪಿಸಲಾಯಿತು. ಕೆ. ಮೋಹನನ್-ಕೆ.ತಂಗಮಣಿ ದಂಪತಿ ಪುತ್ರ ಕೆ. ಸುಧೀಶ್ (30) ದುಬಾಯಿಯಲ್ಲಿ ವಾಸ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಕಳೆದ ಒಂದು ವರ್ಷದಿಂದ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರ.
ಮೃತ ಯುವಕ ತಂದೆ, ತಾಯಿ, ಸಹೋದರರಾದ ವಿನೀತ್, ವಿನಯನ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.







