ನೀರ್ಚಾಲು: ಹಿರಿಯ ಕಾಂಗ್ರೆಸ್ ನೇತಾರ ಕಿಳಿಂಗಾರು ಬೇರಿಕೆಯ ನಾರಾಯಣ ರೈ (75) ನಿಧನ ಹೊಂದಿದರು. ಮೃತರು ಪತ್ನಿ ಭಾಗೀರಥಿ, ಮಕ್ಕಳಾದ ಮಂಜುನಾಥ (ಲಾಟರಿ ಏಜೆಂಟ್), ನವೀನ ಕುಮಾರಿ, ಪುಷ್ಪಲತಾ, ಅಳಿಯಂದಿರಾದ ಶೇಖರ, ರಾಧಾಕೃಷ್ಣ, ಸೊಸೆ ಸುಜಾತ, ಸಹೋದರ ಚಂದ್ರಶೇಖರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶೀನ ರೈ, ಸಹೋದರಿ ಲಲಿತಾ ಈ ಹಿಂದೆ ನಿಧನ ಹೊಂದಿದ್ದಾರೆ.







