ನಾರಂಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ನಿಂದ ಇ-ಕಾಣಿಕೆ ವ್ಯವಸ್ಥೆ ಕಲ್ಪಿಸಲಾಯಿತು. ಈ ವೇಳೆ ಬ್ಯಾಂಕ್ನ ಮಾರ್ಕೆಟಿಂಗ್ ಆಫೀಸರ್ ಕಾಂತ ಕುಮಾರ್ ಎಚ್.ಕೆ, ಜಯನಗರ ಬ್ರಾಂಚ್ ಮೆನೇಜರ್ ಮೀನಾ ಕುಮಾರಿ, ಅಸಿಸ್ಟೆಂಟ್ ಮೆನೇಜರ್ ಅಶ್ವಿನ್ ಟಿ, ಸಿಬ್ಬಂದಿ ನಳಿನಾಕ್ಷನ್, ಶಿವರಾಮ ಪದ್ಮಾರ್, ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕರು, ನೌಕರರು ಉಪಸ್ಥಿತರಿದ್ದರು.






