ಮಂಗಲ್ಪಾಡಿ: ಪ್ರತಾಪನಗರ ನಿವಾಸಿ, ಪೈಂಟಿAಗ್ ಕಾರ್ಮಿಕ ರಾಮನ್.ಕೆ (68) ನಿಧನರಾದರು. ಇವರು ಅಸೌಖ್ಯದಿಂದ ಬಳಲುತ್ತಿ ದ್ದರು. ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಕಲ್ಯಾಣಿ.ಕೆ, ಮಕ್ಕಳಾದ ಸವಿತಾ, ಸುನೀತಾ, ಮಂಜುನಾಥ, ಸುಸ್ಮಿತಾ, ಅಳಿಯ ಪ್ರಶಾಂತ್, ಸಹೋದರರಾದ ಕೃಷ್ಣನ್, ರಾಜು, ಜನಾರ್ದನ, ಅನಿಲ್, ಶೋಭನ್‌ಬಾಬು, ಸುನಿಲ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರಿ ದೇವಕಿ, ಸಹೋದರರಾದ ರವಿ, ಚಂದ್ರ ಈ ಹಿಂದೆ ನಿಧನರಾಗಿದ್ದಾರೆ.







