ಮಧೂರು: ಮುಟ್ಟತ್ತೋಡಿ ನಿವಾಸಿ ನಾರಾಯಣ ಅಡಿಗರ ಪತ್ನಿ ಕಾಶ್ಯಮ್ಮ (8೦) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ರಾಮಕೃಷ್ಣ ಅಡಿಗ (ಆರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ), ಶಂಕರ ಅಡಿಗ, ಜಯಶೀಲ, ಶ್ರೀವಿದ್ಯಾ, ಅಳಿಯಂದಿರಾದ ಸುಬ್ರಹ್ಮಣ್ಯ ಹೊಳ್ಳ ಮುಳಿಯಾರು, ವಾಸುದೇವ ವರ್ಕಾಡಿ, ಸಹೋದರರಾದ ವೆಂಕಟ್ರಮಣ ರಂಗ ಭಟ್, ಸುಬ್ರಹ್ಮಣ್ಯ ರಂಗ ಭಟ್, ಸಹೋದರಿಯರಾದ ಲಲಿತ, ಸುಮತಿ, ರಾಜಲಕ್ಷ್ಮಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.





