ಕುಂಬಳೆ: ಕುಂಬಳೆ ಪಂಚಾಯತ್ ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳಾದ ಅಮಿತ ದೇವದಾಸ ಆಳ್ವ, ಮಮತ ಶಾಂತಾರಾಮ ಆಳ್ವ, ದಿನೇಶ ಕೆ, ದೇವಿಕ, ಸುಮಿತ್ರ ಗಟ್ಟಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸುನಿಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ ಮಡ್ವ, ಡಿ.ಎಸ್. ಭಟ್,ಶಂಕರ ಆಳ್ವ ಕೋಟೆಕ್ಕಾರು, ರಾಧಾಕೃಷ್ಣ ರೈ ಮಡ್ವ, ರಮೇಶ ಭಟ್, ಪ್ರೇಮಲತಾ ಎಸ್, ಪ್ರೇಮಾವತಿ ಶೆಟ್ಟಿ, ಪ್ರದೀಪ್ ಕುಮಾರ್, ಮೋಹನ ಕೆ, ರಾಜೇಶ್ ರೈ ಉಜಾರು, ವಿವೇಕಾನಂದ ಶೆಟ್ಟಿ, ವಿದ್ಯಾ ಎನ್. ಪೈ, ಶ್ರೀನಿವಾಸ ಆಳ್ವ, ಕಿರಣ್‌ಚಂದ್ರ ಬಿ, ವಿನೋದ್ ಕುಮಾರ್ ಉಪಸ್ಥಿತರಿದ್ದರು.







