ಮಧು ಲಾಟರಿಗೆ ಸುವರ್ಣಕೇರಳದ ದ್ವಿತೀಯ ಬಹುಮಾನ 30ಲಕ್ಷ ರೂ.

ಕಾಸರಗೋಡು: ಸುವರ್ಣ ಕೇರಳ ಲಾಟರಿಯ ದ್ವಿತೀಯ ಬಹುಮಾನ 30 ಲಕ್ಷ ರೂ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ಮಧು ಲಾಟರಿ ಏಜೆನ್ಸಿಯಿಂದ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದೆ. ಆರ್‌ವಿ೮೧೫೪೭೪ ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದೆ. ಇಲ್ಲಿ ಕೇರಳ ಲಾಟರಿಯ ಸಮ್ಮರ್ ಬಂಪರ್ ಟಿಕೆಟ್‌ಗಳ ಮಾರಾಟ ಆರಂಭಗೊಂಡಿದ್ದು ಪ್ರಥಮ ಬಹುಮಾನ 10 ಕೋಟಿ ರೂ. ಆಗಿದೆ ಎಂದು ಮಧು ಲಾಟರೀಸ್‌ನ ಮಾಲಕರು ತಿಳಿಸಿದ್ದಾರೆ.

You cannot copy contents of this page