ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ರೇಬೀಸ್ ಲಸಿಕೆ

ಮಂಜೇಶ್ವರ: ಪಂಚಾಯತ್ ಜನತಾ ಯೋಜನ ಯೋಜನೆಯಂತೆ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ಅಭಿಯಾನ ಮಂಜೇಶ್ವರ ಪಶು ವೈದ್ಯಕೀಯ ಆಸ್ಪತ್ರೆಯ ನೇತೃತ್ವದಲ್ಲಿ ಆರಂಭಗೊAಡಿದೆ. ನಿನ್ನೆ ಮಂಜೇಶ್ವರ ಪೊಲೀಸ್ ಠಾಣಾ ಪರಿಸರದಲ್ಲಿ ಹಲವಾರು ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಮಂಜೇಶ್ವರದ ವಿವಿಧ ಭಾಗಗಳಲ್ಲಿ ಕಾಯÁðಚರಣೆ ಮುಂದುವರಿಯಲಿದೆ.

You cannot copy contents of this page