ಕಾಸರಗೋಡು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ವಿವಿಧ ಪಕ್ಷಗಳಿಗೆ ಲಭಿಸಿದ ಸೀಟುಗಳ ವಿವರ ಇಂತಿದೆ.
ಅಜಾನೂರು ಪಂಚಾಯತ್‌ನಲ್ಲಿ ಯುಡಿಎಫ್‌ಗೆ 8, ಎಲ್‌ಡಿಎಫ್‌ಗೆ 12, ಎನ್‌ಡಿಎಗೆ 4 ಸೀಟುಗಳು ಲಭಿಸಿದೆ. ಬದಿಯಡ್ಕ ಪಂ.ನಲ್ಲಿ ಯುಡಿಎಫ್ 10, ಎಲ್‌ಡಿಎಫ್ 1, ಎನ್‌ಡಿಎ 10. ಬಳಾಲ್ ಪಂಚಾಯತ್: ಯುಡಿಎಫ್ 14, ಎಲ್‌ಡಿಎಫ್ 2, ಇತರರು 1. ಬೇಡಡ್ಕ ಪಂ: ಯುಡಿಎಫ್ 2, ಎಲ್‌ಡಿಎಫ್ 17. ಬೆಳ್ಳೂರು ಪಂ: ಎಲ್‌ಡಿಎಫ್ 2, ಎನ್‌ಡಿಎ 6, ಇತರರು 6. ಚೆಮ್ನಾಡ್ ಪಂ: ಯುಡಿಎಫ್ 18, ಎಲ್‌ಡಿಎಫ್ 4, ಎನ್‌ಡಿಎ 1, ಇತರರು 1, ಚೆಂಗಳ ಪಂ: ಯುಡಿಎಫ್ 19, ಎಲ್‌ಡಿಎಫ್ 4, ಇತರರು 1. ಚೆರುವತ್ತೂರು ಪಂ: ಯುಡಿಎಫ್ 5, ಎಲ್‌ಡಿಎಫ್ 13. ದೇಲಂಪಾಡಿ ಪಂ: ಯುಡಿಎಫ್ 4, ಎಲ್‌ಡಿಎಫ್ 5, ಎನ್‌ಡಿಎ 5, ಇತರರು 3. ಈಸ್ಟ್ ಎಳೆರಿ ಪಂ: ಯುಡಿಎಫ್ 11, ಎಲ್‌ಡಿಎಫ್ 2, ಇತರರು 5 ಎಣ್ಮಕಜೆ ಪಂ: ಯುಡಿಎಫ್ 8, ಎಲ್‌ಡಿಎಫ್ 4, ಎನ್‌ಡಿಎ 6. ಕಳ್ಳಾರ್ ಪಂ: ಯುಡಿಎಫ್ 12, ಎಲ್‌ಡಿಎಫ್ 1, ಎನ್‌ಡಿಎ 1, ಇತರರು 1. ಕಾರಡ್ಕ ಪಂ: ಯುಡಿಎಫ್ 4, ಎಲ್‌ಡಿಎಫ್ 3, ಎನ್‌ಡಿಎ 8, ಇತರರು 1. ಕಯ್ಯೂರು ಚೀಮೇನಿ ಪಂ: ಯುಡಿಎಫ್ 1, ಎಲ್‌ಡಿಎಫ್ 16. ಕಿನಾನೂರು ಕರಿಂದಳ ಪಂ: ಯುಡಿಎಫ್ 5, ಎಲ್‌ಡಿಎಫ್ 14. ಕೋಡೋಂ ಬೇಳೂರು ಪಂ: ಯುಡಿಎಫ್ 4, ಎಲ್‌ಡಿಎಫ್ 15, ಎನ್‌ಡಿಎ 1, ಇತರರು 1. ಕುಂಬ್ಡಾಜೆ ಪಂ: ಯುಡಿಎಫ್ 5, ಎಲ್‌ಡಿಎಫ್ 1, ಎನ್‌ಡಿಎ 7, ಇತರರು 1. ಕುಂಬಳೆ ಪಂ: ಯುಡಿಎಫ್ 15, ಎಲ್‌ಡಿಎಫ್ 3, ಎನ್‌ಡಿಎ 5, ಇತರರು 1. ಕುಟ್ಟಿಕೋಲ್ ಪಂ: ಯುಡಿಎಫ್ 5, ಎಲ್‌ಡಿಎಫ್ 10, ಎನ್‌ಡಿಎ 2. ಮಧೂರು ಪಂ: ಯುಡಿಎಫ್ 9, ಎನ್‌ಡಿಎ 15. ಮಡಿಕೈ ಪಂ: ಎಲ್‌ಡಿಎಫ್ 15, ಎನ್‌ಡಿಎ 1. ಮಂಗಲ್ಪಾಡಿ ಪಂ: ಯುಡಿಎಫ್ 19, ಎಲ್‌ಡಿಎಫ್ 2, ಎನ್‌ಡಿಎ 3. ಮಂಜೇಶ್ವರ ಪಂ: ಯುಡಿಎಫ್ 13, ಎನ್‌ಡಿಎ 6, ಇತರರು 5. ಮೀಂಜ ಪಂ: ಯುಡಿಎಫ್ 9, ಎಲ್‌ಡಿಎಫ್ 1, ಎನ್‌ಡಿಎ 7. ಮೊಗ್ರಾಲ್ ಪುತ್ತೂರು ಪಂ: ಯುಡಿಎಫ್ 8, ಎಲ್‌ಡಿಎಫ್ 2, ಎನ್‌ಡಿಎ 4, ಇತರರು 3. ಮುಳಿಯಾರು ಪಂ: ಯುಡಿಎಫ್ 12, ಎಲ್‌ಡಿಎಫ್ 3, ಎನ್‌ಡಿಎ 3. ಪಡನ್ನ ಪಂ: ಯುಡಿಎಫ್ 7, ಎಲ್‌ಡಿಎಫ್ 9. ಪೈವಳಿಕೆ ಪಂ: ಯುಡಿಎಫ್ 7, ಎಲ್‌ಡಿಎಫ್ 5, ಎನ್‌ಡಿಎ 5, ಇತರರು 4. ಪಳ್ಳಿಕರೆ ಪಂ.: ಯುಡಿಎಫ್ 11, ಎಲ್‌ಡಿಎಫ್ 12, ಎನ್‌ಡಿಎ 1. ಪನತ್ತಡಿ ಪಂ: ಯುಡಿಎಫ್ 5, ಎಲ್‌ಡಿಎಫ್ 8, ಎನ್‌ಡಿಎ 3, ಇತರರು 1. ಪಿಲಿಕೋಡ್ ಪಂ: ಎಲ್‌ಡಿಎಫ್ 18. ಪುಲ್ಲೂರು ಪೆರಿಯ ಪಂ: ಯುಡಿಎಫ್ 9, ಎಲ್‌ಡಿಎಫ್ 9, ಎನ್‌ಡಿಎ 1. ಪುತ್ತಿಗೆ ಪಂ: ಯುಡಿಎಫ್ 5, ಎಲ್‌ಡಿಎಫ್ 5, ಎನ್‌ಡಿಎ 2, ಇತರರು 4. ತೃಕರಿಪುರ ಪಂ: ಯುಡಿಎಫ್ 20, ಎಲ್‌ಡಿಎಫ್ 3. ಉದುಮ ಪಂ: ಯುಡಿಎಫ್ 12, ಎಲ್‌ಡಿಎಫ್ 11. ವಲಿಯಪರಂಬ ಪಂ: ಯುಡಿಎಫ್ 8, ಎಲ್‌ಡಿಎಫ್ 6. ವರ್ಕಾಡಿ ಪಂ: ಯುಡಿಎಫ್ 10, ಎಲ್‌ಡಿಎಫ್ 4, ಎನ್‌ಡಿಎ 2, ಇತರರು 2. ವೆಸ್ಟ್ ಎಳೆರಿ ಪಂ.: ಯುಡಿಎಫ್ 9, ಎಲ್‌ಡಿಎಫ್ 10.







