ಕುಂಬಳೆ: ಕುಂಬಳೆ ಪೈ ಕಂಪೌಂ ಡ್ ರಾಧಾ ನಿವಾಸ್‌ನ ಕೆ. ವಾಮನ ಶೆಣೈ (83) ನಿಧನ ಹೊಂದಿದರು. ಇವರು ಹಲವು ವರ್ಷಗಳ ಕಾಲ ಕುಂಬಳೆಯಲ್ಲಿ ವ್ಯಾಪಾರಿಯಾಗಿ ದ್ದರು. ಮೃತರು ಪತ್ನಿ ಸುಮನ ಶೆಣೈ, ಮಕ್ಕಳಾದ ರಾಧಿಕ, ಸಂಧ್ಯಾ, ಸುಕನ್ಯ, ಅಳಿಯಂದಿರಾದ ನಾರಾಯಣ ಪೈ, ಶೋಭನ್ ಭಕ್ತ, ಸಹೋದರಿ ಮೀರಾ ಬಾಳಿಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







