ಹಿರಿಯ ಚಾಲಕ ನಿಧನ

ಕಾಸರಗೋಡು: ಖಾಸಗಿ ಬಸ್‌ನ ಹಿರಿಯ ಚಾಲಕರಾಗಿದ್ದ  ಕೇಳುಗುಡ್ಡೆ ಸಣ್ಣಕೂಡ್ಲು ನಿವಾಸಿ ಕೆ. ವಿಠಲ ನಾಯ್ಕ್ (78) ನಿಧನಹೊಂದಿದರು.  ಮೃತರು ಪತ್ನಿ ಗಿರಿಜಾ, ಮಕ್ಕಳಾದ ದೀಪ, ನಿಶಾ, ಅಳಿಯಂದಿರಾದ ವಸಂತ, ಪದ್ಮನಾಭ, ಸಹೋದರ ಸಂಜೀವ, ಸಹೋದರಿಯರಾದ ಗಿರಿಜಾ, ಅಂಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಲಲಿತಾ ಈ ಹಿಂದೆ ನಿಧನಹೊಂದಿದ್ದಾರೆ.

RELATED NEWS

You cannot copy contents of this page