ಶ್ರೀಧರ ಭಟ್ ಸಜಂಗದ್ದೆ ನಿಧನ

ಪೆರ್ಲ: ಪಡ್ರೆ ಸಮೀಪದ ಸಜಂಗದ್ದೆ ನಿವಾಸಿ ಕೃಷಿಕ ಮುದ್ದಣ್ಣ ಯಾನೆ ಶ್ರೀಧರ ಭಟ್ (65) ನಿಧನ ಹೊಂದಿದರು. ವಿವಿಧ ಕಡೆಗಳಲ್ಲಿ ಸಾಮೂಹಿಕ ಹೋಮ, ಹವನಗಳಿಗೆ ಪೌರೋಹಿತ್ಯ ವಹಿಸಿದ್ದರು. ಮೃತರು ಪತ್ನಿ ಪ್ರೇಮ, ಮಕ್ಕಳಾದ ಕೃಷ್ಣರಾಜ, ಮಾಳವಿಕ, ಸಹೋದರರಾದ ಶ್ರೀಹರಿ ಭಟ್ ಸಜಂಗದ್ದೆ, ರಾಮ ಭಟ್, ನಿತ್ಯಾನಂದ ಪಡ್ರೆ (ಪತ್ರಕರ್ತ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page