ಬೆಂಗಳೂರು: ಸುಲ್ತಾನ್ ಗ್ರೂಪ್‌ನ 20ನೇ ಡೈಮಂಡ್ಸ್ ಆಂಡ್ ಗೋಲ್ಡ್ ಶೋರೂಂ ಕರ್ನಾಟಕದ ವಿಜಯಪುರ ದಲ್ಲಿ ಕೃಷಿ ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ವಿಜಯಪುರ ಮೇಯರ್ ಎಂ.ಎಸ್. ಕರಡಿ, ಶ್ರೀ ಜ್ಞಾನಯಾನ ಯೋಗಾಶ್ರಮ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ಮಕ್ಬುಲ್ ಭಗವಾನ್, ದೇವಾನಂದ ಫುಲಸಿಂಗ್ ಚವಾನ್, ಶ್ರೀದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಗುಡ್ಡಾಪುರ ಇದರ ಅಧ್ಯಕ್ಷ ವಿಜುಗೌಡ ಎಸ್ ಪಾಟೀಲ್, ಅಂಜುಮಾನ್ ಇಸ್ಲಾಮ್ ಉಪಾಧ್ಯಕ್ಷ ಸೈನುಲಬದಿನ್ ಹಶ್ಮಿ, ಫಾರಿಶ್‌ಪ್ರಿಸ್ಟ್, ಸೈಂಟ್ ಆನ್‌ಚರ್ಚ್ ಫಾದರ್ ಜೋಸೆಫ್ ಎಸ್.ಜೆ ಅತಿಥಿಗಳಾಗಿ ಉಪಸ್ಥಿತರಿದ್ದರು. ಸುಲ್ತಾನ್ ಗೋಲ್ಡ್ ಎಂ.ಡಿ ಡಾ. ಅಬ್ದುಲ್ ರೌಫ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುಲ್ ರಹೀಂ, ಡೈರೆಕ್ಟರ್ ಅಬ್ದುಲ್ ರಿಯಾಸ್, ಜಿ.ಎಂ. ಉಣ್ಣಿತ್ತಾನ್, ಓಪರೇಶನ್ಸ್ ಮೆನೇಜರ್ ಸುಮೇಶ್.ಕೆ, ಕ್ಲಸ್ಟರ್ ಮೆನೇಜರ್ ಅಜಿತ್ ಪಿ.ವಿ, ಬ್ರಾಂಚ್ ಮೆನೇಜರ್ ಕಾಶೀನಾಥ್, ಮೆನೇಜರ್ ಸಿರಾಜು ದ್ದೀನ್, ಮಾರ್ಕೆಟಿಂಗ್ ಮೆನೇಜರ್ ಅಬ್ದುಲ್ ಅಸೀಸ್ ಭಾಗವಹಿಸಿದರು.







