ಕಾಸರಗೋಡು: ಅಳತೆ ತೂಕ ನಿಯಂತ್ರಣ ಇಲಾಖೆ 2023-24 ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ವಿವಿಧ ವ್ಯಾಪಾರ ಸಂಸ್ಥೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಒಟ್ಟು 1424 ಪ್ರಕರಣಗಳನ್ನು ದಾಖಲಿಸಿ, 44 ಲಕ್ಷದ 36 ಸಾವಿರ ರೂ, ದಂಡ ವಸೂಲು ಮಾಡಿದ್ದಾರೆ. ಇಲಾಖೆಯ ಪ್ಯಾಕೇಜ್ಡ್ ಕಮ್ಮೋಡಿ ಟೀಸ್ ರೂಲ್ಸ್‌ನ ಉಲ್ಲಂಘನೆಗೆ ಸಂಬಂಧಿಸಿ ೧೬೮ ಪ್ರಕರಣಗಳನ್ನು ಪತ್ತೆಮಾಡಿ 18 ಲಕ್ಷದ 41 ಸಾವಿರ ದಂಡ ವಸೂಲಿ ಮಾಡಿದೆ
