ಆತ್ಮನಿರ್ಭರ ಭಾರತ ಯೋಜನೆ: ಕೃಷಿ ಅಧಿಕಾರಿಗಳ ನೇಮಕಾತಿಗೆ ಚಾಲನೆ
ಕಾಸರಗೋಡು: ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಕೃಷಿಕರಿಗೆ ಸಬ್ಸಿಡಿ ಯೋಜನೆಗಳು ಹಾಗೂ ಅಡಿಕೆ ಇಳುವರಿ ಸಮೀಕ್ಷೆ ವರದಿ ತಯಾರಿಸಲು ಹಾಗೂ ಕೃಷಿಕರನ್ನು ಭೇಟಿಯಾಗಿ ಮಾಹಿತಿ ನೀಡಲು ಕೃಷಿ ಅಧಿಕಾರಿಗಳನ್ನು ನೇಮಿಸಲಾಗು ವುದು. ಕರ್ನಾಟಕ ಸಾವಯವ ಕೃಷಿ ಯೋಜನೆ ಕೇಂದ್ರೀಯ ಕೃಷಿ ವಿಶ್ವ ವಿದ್ಯಾಲಯ ಹೊಸದಿಲ್ಲಿ, ಬೆಂ ಗಳೂರು, ಶಿವಮೊಗ್ಗ, ಉಡುಪಿ ಇವುಗಳ ಜಂಟಿ ಮಾರ್ಗದರ್ಶನ ದಲ್ಲಿ ಕೃಷಿ ಅಧಿಕಾರಿಗಳ ನೇಮಕಾತಿ ನಡೆಯಲಿದ್ದು, ಅರ್ಹತೆಯುಳ್ಳವರು ಸಂಬAಧಪಟ್ಟವರನ್ನು ಸಂಪರ್ಕಿಸುವAತೆ ತಿಳಿಸಲಾಗಿದೆ. ಗ್ರಾಮೀಣ ಪ್ರಾದೇಶಿಕ ಯುವಕ-ಯುವತಿಯರಿಗೆ ಇದರಲ್ಲಿ ಸೇರಿ ಹೆಚ್ಚಿನ ಆದಾಯ ಗಳಿ ಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ವಾಟ್ಸಪ್ ಸಂಖ್ಯೆಯಾದ 7022560060, 8792763784ರಲ್ಲಿ ಸಂಪರ್ಕಿಸಬಹುದೆAದು ಸಂಸ್ಥೆಯ ಆಡ ಳಿತ ನಿರ್ದೇಶಕ ಮೋಹನ್ ಕುಮಾರ್ ಬಿ.ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.