ಉಪ್ಪಳ ಶೌಚಾಲಯ ತೆರೆದು ಕಾರ್ಯಾರಂಭ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಕೊನೆಗೂ ಕಾರ್ಯಾರಂಭಗೊAಡಿದೆ. ಶೋಚನೀಯÁವಸ್ಥೆಯಲ್ಲಿದ್ದ ಶೌಚಾಲಯವನ್ನು ಬೆಳಕಿನ ವ್ಯವಸ್ಥೆ, ಪೈಪ್, ಟೈಲ್ಸ್, ಪೈಂಟಿAಗ್ ಸಹಿತ ವಿವಿಧ ದುರಸ್ತಿ ಕೆಲಸಗಳನ್ನು ನಡೆಸಿ ನವೀಕರಣಗೊಳಿಸಿದ ಬಳಿಕ ತೆರೆಯಲು ವಿಳಂಬವಾಗಿದ್ದುದರಿAದ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದರು. ಇದೀಗ ಮೂರು ದಿನಗಳ ಹಿಂದೆ ವಾರ್ಡ್ ಪ್ರತಿನಿದಿs ಶರೀಫ್‌ರ ನೇತೃತ್ವದಲ್ಲಿ ಶೌಚಾಲಯವನ್ನು ತೆರೆಂiÀiಲÁಗಿದೆ. ಇದೆÃ ವೇಳೆ ಹಸಿರು ಕ್ರಿಯÁ ಸೇನೆ ಸಿಬ್ಬಂದಿಗಳು ಬಸ್ ನಿಲ್ದಾಣ ಹಾಗೂ ಪರಿಸರ ಶುಚೀಕರಣಗೊಳಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page