ಕೊಚ್ಚಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಸಾಗಿಸಿದ ಯುವತಿಯರನ್ನು ಸೆರೆ ಹಿಡಿಯಲಾಗಿದೆ. ಒಡಿಶ್ಶಾ ನಿವಾಸಿಗಳಾದ ಸ್ವರ್ಣಲತಾ, ಗೀತಾಂಜಲಿ ಬಹ್ರಾ ಎಂಬಿವರನ್ನು ಸೆರೆ ಹಿಡಿಯಲಾಗಿದ್ದು, ಇವರ ಕೈಯಲ್ಲಿದ್ದ 7 ಕಿಲೋ ಗಾಂಜಾವನ್ನು ಪೆರುಂಬಾವೂರು ಎಎಸ್‌ಪಿ ನೇತೃತ್ವದ ತನಿಖಾ ತಂಡ ವಶಪಡಿಸಿದೆ.

You cannot copy contents of this page