ಐಲಶ್ರೀ ದುರ್ಗಾಕೃಪಾ ವೀರಕೇಸರಿ ವ್ಯಾಯಾಮ ಶಾಲೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಉಪ್ಪಳ: ಐಲ ಶ್ರೀ ದುರ್ಗಾಕೃಪಾ ವೀರಕೇಸರಿ ವ್ಯಾಯಾಮಶಾಲೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ರಾಗಿ ಪ್ರದೀಪ್ ಕುಮಾರ್ ಐಲ, ಅಧ್ಯಕ್ಷರಾಗಿ ರತೀಶ್ ಸಿ. ಐಲ, ಉಪಾಧ್ಯಕ್ಷರಾಗಿ ಜಯಂತ ಬತ್ತೇರಿ, ಶಶಾಂಕ್ ಪೆರಿಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಧನುಷ್ ಕುಮಾರ್ ಐಲ, ಕಾರ್ಯದರ್ಶಿಗಳಾಗಿ ಕಮಲಾಕ್ಷ ಸಿ. ಐಲ, ಭರತ್‌ರಾಜ್ ಐಲ, ಸಚಿನ್ ಐಲ, ಕೋಶಾಧಿಕಾರಿಯಾಗಿ ಜಗದೀಶ್ ಆಚಾರ್ಯ ಐಲ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಬತ್ತೇರಿ, ವೈಶಾಖ್ ಐಲ, ದೀಕ್ಷಿತ್ ಪೆರಿಂಗಡಿ, ಊದುಪೂಜೆ ಪ್ರಮುಖ್ ಕಮಲಾಕ್ಷ ಸಿ. ಐಲ್, ದೀಕ್ಷಿತ್ ಪೆರಿಂಗಡಿ, ಸೇವಾ ಮತ್ತು ಕ್ರೀಡಾ ಚಟುವಟಿಕೆ ಪ್ರಮುಖ್ ಶ್ರೀಕಾಂತ್ ಪೆರಿಂಗಡಿ, ನಿತಿನ್ ಐಲ, ಸದಸ್ಯರಾಗಿ ಪರಿಕ್ಷಿತ್ ಐಲ, ಉದಯ ಐಲ, ನಾಗೇಶ್ ಕರವೂರು, ಕಾರ್ತಿಕ್ ಐಲ, ವಿನೋದ್ ಕುಮಾರ್ ಐಲರನ್ನು ಆಯ್ಕೆ ಮಾಡಲಾಯಿತು.

RELATED NEWS

You cannot copy contents of this page