ಕನಿಯಾಲ ಶ್ರೀ ಕೊರಗತನಿಯ, ಪರಿವಾರ ದೈವ ಕ್ಷೇತ್ರ ನೂತನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು

ಪೈವಳಿಕೆ: ಕನಿಯಾಲ ಶ್ರೀ ಕೊರಗತನಿಯ ಮತ್ತು ಪರಿವಾರ ದೈವಗಳ ಸೇವಾ ಸಮಿತಿಯ ನೂತನ  ಕಾರ್ಯಕಾರಿ ಸಮಿತಿ ಸಭೆ ಇತ್ತೀಚೆಗೆ ಜರಗಿದ್ದು, ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಗೋವಿಂದ ಮಾಸ್ತರ್, ಅಧ್ಯಕ್ಷರಾಗಿ ಮನೋಹರ ಸಿ.ಎಚ್, ಉಪಾಧ್ಯಕ್ಷರಾಗಿ ಗಣೇಶ್ ಆಚಾರ್ಯ, ಸಂಜೀವ ಕೋಡಿ, ಕಾರ್ಯದರ್ಶಿಯಾಗಿ ನಾಗೇಶ್ ಕನಿಯಾಲ, ಜೊತೆ ಕಾರ್ಯದರ್ಶಿ ಗಳಾಗಿ ಉದಯ ಸಿ.ಎಚ್, ಕಿಶೋರ್ ಸಿ.ಎಚ್, ರಾಮಕೃಷ್ಣ ಕೋಡಿ, ಕೋಶಾಧಿಕಾರಿಯಾಗಿ ಬಿ. ರಾಮ ಬಂಗೇರ, ಸಹಾಯಕ ಕೋಶಾಧಿಕಾರಿಯಾಗಿ ಪ್ರಕಾಶ್ ಸಿ.ಎಚ್, ಹಾಗೂ ಗೌರವ ಸಲಹೆಗಾರರಾಗಿ ವಿಷ್ಣು ಭಟ್ ಚಾಕಟೆಗುಳಿ, ಮಹಾಬಲ ಪೂಜಾರಿ ಸುದೆಂಬಳ, ವಿಷ್ಣು ಭಟ್ ಕೂವೆತ್ತೋಡಿ, ಜಗನ್ನಾಥ ಪೂಜಾರಿ ಸುದೆಂಬಳ, ಬಾಲಕೃಷ್ಣ ಸಿ.ಎಚ್, ಲೆಕ್ಕ ಪರಿಶೋ ಧಕರಾಗಿ ಉದಯ ಕಾಪಿಕ್ಕಾಡ್, ನವೀನ ಸುದೆಂಬಳ ಹಾಗೂ ಸದಸ್ಯರಾಗಿ ದಿನೇಶ್ ಸಿ.ಎಚ್, ಪ್ರವೀಣ್ ಸಿ.ಎಚ್, ಪ್ರವೀಣ್ ಕುಲಾಲ್, ಶ್ರೀಜು ಕನಿಯಾಲ, ಬಟ್ಟು ಮೂಲ್ಯ ಕೂವೆತ್ತೋಡಿ, ಸಂಜೀವ ಸಿ.ಎಚ್. ಆಯ್ಕೆಯಾದರು.

You cannot copy contents of this page