ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ನಾಂಗಿಕಡಪ್ಪುರ ನಿವಾಸಿಗಳಾದ ಶಂಸುದ್ದೀನ್ (20), ಮೊಹಮ್ಮದ್ ಶಿಹಾಬುದ್ದೀನ್ (20) ಎಂಬಿವರನ್ನು ಬಂಧಿಸಲಾಗಿದೆ. ಶಂಸುದ್ದೀನ್ ಮೊಗ್ರಾಲ್ನ ರೆಸಾರ್ಟ್ ಬಳಿ, ಮೊಹಮ್ಮದ್ ಶಿಹಾಬುದ್ದೀನ್ ಕೊಪ್ಪಳ ಅಂಡರ್‌ಪಾಸ್ ಬಳಿ ಗಾಂಜಾ ಸೇದುತ್ತಿದ್ದಾಗ ಬಂಧಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.