ಗಾಂಜಾ ಸಹಿತ ಇಬ್ಬರ ಸೆರೆ

ಉಪ್ಪಳ:  ಗಾಂಜಾ ಕೈವಶವಿ ರಿಸಿ ಕೊಂಡ ಇಬ್ಬರನ್ನು ಮಂಜೇ ಶ್ವರ ಎಸ್.ಐ ಉಮೇಶ್ ನೇತೃ ತ್ವದ ಪೊಲೀಸರು ಸೆರೆಹಿಡಿದಿದ್ದಾರೆ.

ಚೇವಾರು ಬಾಯಾಡಿಯ ಇಬ್ರಾಹಿಂ ಖಲೀಲ್ (38), ಸೋಂಕಾಲು ಬಸ್ ನಿಲ್ದಾಣ ಬಳಿಯ ಮೊಹಮ್ಮದ್ ಹರ್ಷಾದ್ (28) ಎಂಬವರು ಬಂಧಿತ ವ್ಯಕ್ತಿಗಳಾಗಿ ದ್ದಾರೆ. ಇಬ್ರಾಹಿಂ ಖಲೀಲ್ ಕೈಯಿಂ ದ 2.6 ಗ್ರಾಂ ಗಾಂಜಾ, ಮೊಹ ಮ್ಮದ್ ಹರ್ಷಾದ್ ಕೈಯಿಂದ 2.8 ಗ್ರಾಂ ಗಾಂಜಾ ವಶ ಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page