ಗಾಂಜಾ ಸಹಿತ ಓರ್ವ ಸೆರೆ admin@daily August 29, 2024August 29, 2024 0 Comments ಕುಂಬಳೆ: 10 ಗ್ರಾಂ ಗಾಂಜಾ ಸಹಿತ ಎಡನಾಡು ನಿವಾಸಿ ಗುರುಪ್ರಸಾದ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಎಸ್ಐ ಶ್ರೀಜೇ ಶ್ ನೇತೃತ್ವದ ಪೊಲೀ ಸರು ನಿನ್ನೆ ಸಂಜೆ ಸೂರಂಬೈಲ್ನಲ್ಲಿ ನಡೆಸಿದ ಕಾರ್ಯಾ ಚರಣೆ ವೇಳೆ ಗಾಂಜಾ ಪತ್ತೆಹಚ್ಚಿದ್ದಾರೆ.