ಗೃಹಿಣಿಯ ಮೃತದೇಹ ಕೆರೆಯಲ್ಲಿ ಪತ್ತೆ

ಕಾಸರಗೋಡು: ಗೃಹಿಣಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಬಂದಡ್ಕ ತಗಿಡಿಏಳ್ ಮೇರಿಕುಟ್ಟಿ (61)ರ ಮೃತದೇಹ ನಿನ್ನೆ ಸಂಜೆ ಕೆರೆಯಲ್ಲಿ ಪತ್ತೆಯಾಗಿದೆ.  ಬೇಡಗಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ಪತಿ ರಾಜು ಸೆಬಾಸ್ಟಿಯನ್, ಮಕ್ಕಳಾದ ರಾಜೀವ್, ಮಡೋನಾ, ಡೋನೆಟ್, ಸೊಸೆ ಬಿನ್ಸಿ ದೇವಸ್ಯ, ಅಳಿಯಂದಿರಾದ ಪಿ.ಜಿ. ಅನೂಪ್ ಕುಮಾರ್, ಶ್ರೀಕಾಂತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page