ತ್ರಿವರ್ಣ ಸ್ವಾಭಿಮಾನ ಯಾತ್ರೆ

ಕಾಸರಗೋಡು: ಕಾಸರಗೋಡಿ ನಲ್ಲಿ ತ್ರಿವರ್ಣ ಸ್ವಾಭಿಮಾನ ಯಾತ್ರೆ ನಡೆಸಲಾಯಿತು. ಶ್ರೀ ಮಲ್ಲಿಕಾ ರ್ಜುನ ದೇವಸ್ಥಾನ ಸಮೀಪದಿಂದ ಆರಂಭಗೊಂಡು ಪಿಲಿಕುಂಜೆಯ ಖಾನ್ ಬಹದ್ದೂರ್ ಯುದ್ಧ ಸ್ಮಾರಕದಲ್ಲಿ ಸಮಾಪ್ತಿಗೊಂಡಿತು. ಯಾತ್ರೆಗೆ ನಿವೃತ್ತ ಆರ್ಮಿ ಆಫೀಸರ್ ರಮೇಶ್, ರಾಜೇಂದ್ರನ್, ಸುಕು ಮಾರನ್, ವೆಂಕಟ್ರಮಣ ಹೊಳ್ಳ, ಮಾಧವ ಮಾಸ್ತರ್, ಗುರುಪ್ರಸಾದ್ ಪ್ರಭು, ಪ್ರಮೀಳ ಮಜಲ್, ಪುಷ್ಪಾ ಗೋಪಾಲನ್, ಸುಕುಮಾರ ಕುದ್ರೆಪ್ಪಾಡಿ, ಕೆ. ಚಂದ್ರಶೇಖರ, ಶ್ರೀಧರ ಕೂಡ್ಲು ನೇತೃತ್ವ ನೀಡಿದರು.

You cannot copy contents of this page