ನಗರಸಭೆ: ಬಹಿರಂಗ ಮಲಮೂತ್ರ ವಿಸರ್ಜನೆ ನಿಷೇಧ

ಕಾಸರಗೋಡು: ನಗರಸಭೆ ವ್ಯಾಪ್ತಿಯಲ್ಲಿ ಬಹಿರಂಗ ಮಲಮೂತ್ರ ವಿಸರ್ಜನೆ ನಡೆಸಬಾರದೆಂದು ಕಾರ್ಯದರ್ಶಿ ತಿಳಿಸಿದ್ದಾರೆ. ನಗರಸಭೆಯನ್ನು ಬಹಿರಂಗ ಮಲಮೂತ್ರ ವಿಸರ್ಜನೆ ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದೆ. ಇದನ್ನು ಉಲ್ಲಂಘಿಸಿದವರಿಂದ 500 ರೂ. ದಂಡ ವಸೂಲು ಮಾಡಲಾ ಗುವುದೆಂದು ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy contents of this page