ನಾಳೆ ಬದಿಯಡ್ಕದಲ್ಲಿ ಯುಡಿಎಫ್ ಕುಟುಂಬ ಸಂಗಮ admin@daily April 18, 2024 0 Comments ಬದಿಯಡ್ಕ: ಯುಡಿಎಫ್ ಕುಟುಂಬ ಸಂಗಮ ನಾಳೆ ಬದಿಯಡ್ಕದಲ್ಲಿ ನಡೆಯಲಿದೆ. ನಾಳೆ ಅಪರಾಹ್ನ ೩ ಗಂಟೆಗೆ ಬದಿಯಡ್ಕ ಗುರುಸದನ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಯುಡಿಎಫ್ ರಾಜ್ಯ ಸಂಚಾಲಕ ಎಂ.ಎಂ. ಹಸನ್ ಮೊದಲಾದವರು ಭಾಗವಹಿಸುವರು.