ಉಪ್ಪಳ: ನಿಷೇಧಿತ ೧೧೬ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ವರ್ಕಾಡಿ ಧರ್ಮನಗರ ನಿವಾಸಿ ಉಮ್ಮರ್ ಫಾರೂಕ್ (೩೯) ಬಂಧಿತ ವ್ಯಕ್ತಿ. ನಿನ್ನೆ ಎಸ್ಐ ಲಿನೇಶ್ ನೇತೃತ್ವದ ಪೊಲೀಸರು ಮಜೀರ್ಪಳ್ಳದಲ್ಲಿ ಕಾರ್ಯಾಚgಣೆ ನಡೆಸಿ ಪಾನ್ ಮಸಾಲೆ ವಶಪಡಿಸಿದ್ದಾರೆ.

You cannot copy contents of this page