ಮಡಪ್ಪುರ ಅಶೋಕನ್ ನಿಧನ

ಕಾಸರ ಗೋಡು: ಪಿಲಿಕುಂ ಜೆಯ ಮಡಪ್ಪುರ ಅಶೋಕನ್ (60) ನಿಧನ ಹೊಂದಿದರು. ದಿ| ಜನಾರ್ದನನ್ ಮಡಪ್ಪುರ ಅವರ ಪುತ್ರನಾದ ಇವರು ಭಗವತಿ ಸೇವಾ ಸಂಘದ ಸಕ್ರಿಯ ಕಾರ್ಯಕರ್ತನಾಗಿದ್ದರು. ಮನ್ನಿಪ್ಪಾಡಿಯ ವರ್ಕ್‌ಶಾಪ್‌ನ ನೌಕರನೂ ಆಗಿದ್ದರು. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಪಳ್ಳಂ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಿತು. ಮೃತರು ಪತ್ನಿ ಶುಭ, ಮಕ್ಕಳಾದ ಅನುಷಾ, ಧನುಷ, ಅಳಿಯ ಗಿರೀಶ್ ಅಂಬಲತ್ತರ, ಸಹೋದರ- ಸಹೋದರಿಯರಾದ ವಿಜಯನ್, ಗಿರೀಶ್, ಹರೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಭಾಸ್ಕರನ್ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page