ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ ಭಜನಾ ತಂಡಗಳು ಮಾಹಿತಿ ನೀಡಲು ಕರೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಂದಿನ ಮಾರ್ಚ್ 25ರಿಂದ ಎಪ್ರಿಲ್ 7ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಯ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಭಜನೆಯಲ್ಲಿ ಭಾಗವಹಿಸಲು ಆಗ್ರಹಿಸುವ ಭಜನಾ ತಂಡಗಳು ಅಕ್ಟೋಬರ್ 15ರ ಮುಂಚಿತ ತಂಡದ ಮಾಹಿತಿ ನೀಡಲು ಸಂಬಂಧಪಟ್ಟವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ 9633310 938,9388849933, 9495180294ರಿಂದ ಲಭಿ ಸುವುದು

RELATED NEWS

You cannot copy contents of this page