ಮಾನವ ಕಳ್ಳಸಾಗಾಟ: ೩೦೩ ಭಾರತೀಯ ವಿಮಾನ ಫ್ರಾನ್ಸ್‌ನಿಂದ ಮುಂಬೈಗೆ ತೆರಳಲು ಅನುಮತಿ

ನವದೆಹಲಿ: ಮಾನವ ಕಳ್ಳಸಾಗಾಟ ಆರೋಪದ ಮೇಲೆ ಫ್ರಾನ್ಸ್‌ನ ವೆಟ್ರಿ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿದ್ದ ಲೆಜೆಂಡ್ ಏರ್ ಲೈನ್ಸ್ ವಿಮಾನಕ್ಕೆ ಮೂರು ದಿನಗಳ ನಂತರ ಮುಂಬೈಗೆ ಹೊರಡಲು ಅನುಮತಿ ನೀಡ ಲಾಗಿದೆ.

ಈ ವಿಮಾನದಲ್ಲಿ ಒಟ್ಟು ೩೦೩ ಪ್ರಯಾಣಿಕರಿದ್ದು, ಅವರಲ್ಲಿ ಹೆಚ್ಚಿನವರು ಭಾರತೀಯ ಮೂಲದವರಾಗಿದ್ದಾರೆ.ಈ ವಿಮಾನ ಯುನೈಟೆಡ್ ಅರಬ್ ಎಮಿರೈಟ್ಸ್‌ನಿಂದ ನಿಖರಾಗುವಕ್ಕೆ ಎರಡು ದಿನಗಳ ಹಿಂದೆ ಪ್ರಯಾಣ ಆರಂಭಿಸಿತ್ತು.

Leave a Reply

Your email address will not be published. Required fields are marked *

You cannot copy content of this page