ಮುಖ್ಯಮಂತ್ರಿಗೆ ಸಂಚಾರಿ ಕಚೇರಿ ಸೌಕರ್ಯ ಪರಿಗಣನೆಯಲ್ಲಿ

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಔದ್ಯೋಗಿಕ ಯಾತ್ರೆಗಳ ವೇಳೆ ಅವರಿಗೆ ತಮ್ಮ ಕಚೇರಿಯ ಅಗತ್ಯದ ಕರ್ತವ್ಯಗಳನ್ನು ನಿರ್ವಹಿಸಲು ಸಂಚಾರಿ ಕಚೇರಿ ಸೌಕರ್ಯ ಏರ್ಪಡಿಸುವ ವಿಷಯ ಪರಿಗ ಣನೆಯಲ್ಲಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಗಾರಿಕೆ ಹೊಂದಿರುವ ಹೆಚ್ಚುವರಿ ಪೊಲೀಸ್ ಮಹಾನಿರ್ದೇಕ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ಹೇಳಿದ್ದಾರೆ.

ಆದರೆ  ಈ ವಿಷಯದಲ್ಲಿ ಅಂತಿಮ ತೀರ್ಮಾನ ಇನ್ನಷ್ಟೇ ಕೈಗೊಳ್ಳಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗೆ ನೀಡಲಾಗುತ್ತಿರುವ ಬಿಗು ಭದ್ರತೆಯನ್ನು ಇನ್ನೂ ಮುಂದುವರಿಸಲಾಗುವುದು.

RELATED NEWS

You cannot copy contents of this page