ಮೂರೇ ಗಂಟೆಯಲ್ಲಿ ಎಂಬುರಾನ್ ಸಿನಿಮಾದ ನಕಲಿ: ಸೈಬರ್ ಪೊಲೀಸರಿಂದ ಕ್ರಮ

ಕೊಚ್ಚಿ: ಸಿನಿಮಾ ರಿಲೀಸ್ ಆಗಿ 3 ಗಂಟೆಗಳು ಕಳೆದಾಗ ಟೆಲಿಗ್ರಾಮ್ ಸಹಿತ ಇರುವ ಸೈಟ್‌ಗಳಲ್ಲಿ ನಕಲಿ  ಸಿನಿಮಾ ಬಿಡುಗಡೆಯಾಗಿದೆ. ಥಿಯೇಟರ್‌ಗಳಿಂದ ರೆಕಾರ್ಡ್ ಮಾಡಿದ ಸಿನಿಮಾಗಳನ್ನು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದು ಗಮನಕ್ಕೆ ಬಂದ ಸೈಬರ್ ಪೊಲೀಸರು ಕ್ರಮ ಆರಂಭಿಸಿದ್ದಾರೆ. ವೆಬ್‌ಸೈಟ್‌ಗಳಿಂದ ಸಿನಿಮಾದ ನಕಲಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದೇ ವೇಳೆ ಸಿನಿಮಾ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿಲ್ಲ. ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೈಬರ್ ಪೊಲೀಸರು ತಿಳಿಸಿದ್ದಾರೆ. ಡೌನ್ ಲೋಡ್ ಮಾಡಿದ ವರ ವಿರುದ್ಧವೂ ಕ್ರಮ ಉಂಟಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page