ರಸ್ತೆ ಡಾಮರೀಕರಣ: 26ರಿಂದ ನೀರೋಳಿಪಾರೆ-ಮುಳ್ಳೇರಿಯ ರಸ್ತೆಯಲ್ಲಿ ಸಂಚಾರ ನಿಷೇಧ

 ಮುಳ್ಳೇರಿಯ: ಕಾರಡ್ಕ ಮುಂ ಡೋಳು ಜಂಕ್ಷನ್‌ನಿಂದ ನೀರೋ ಳಿಪಾರೆ ಮುಳ್ಳೇರಿಯ ರಸ್ತೆಯಲ್ಲಿ ಈ ತಿಂಗಳ 26ರಿಂದ ಸಾರಿಗೆ ಸಂಚಾರ ನಿಷೇಧಿಸಿರುವುದಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ರಸ್ತೆಯ ಕಾಮಗಾರಿ ಆರಂಭಗೊಂಡಿದ್ದು, ಇನ್ನು ಡಾಮರೀಕರಣ ಪೂರ್ತಿ ಯಾಗುವವರೆಗೆ ಸಂಚಾರ ನಿಷೇಧ ಮುಂದುವರಿಯಲಿದೆ. ಈ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ಕರ್ಮಂತ್ತೋಡಿ ಮೂಲಕವಾಗಿ ಮು ಳ್ಳೇರಿಯ ಹಾಗೂ ತಿರುಗಿ ಸಂಚರಿ ಸಲು ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page