ಹಿರಿಯ ಬಸ್‌ಚಾಲಕ ನಿಧನ

ಉಪ್ಪಳ: ಐಲ ಸಮೀಪದ ಬಾಳೆ ಹಿತ್ಲು ನಿವಾಸಿ ಹಿರಿ ಯ ಬಸ್ ಚಾಲಕ ನಾರಾ ಯಣ (81) ನಿನ್ನೆ ನಿಧನಹೊಂದಿದರು. ಮಂಗ ಳೂರಿನ ಖಾಸಗಿ ಬಸ್‌ಗಳಲ್ಲಿ ಹಲವು ವರ್ಷಗಳ ಕಾಲ ಚಾಲಕರಾಗಿದ್ದರು.

ಪತ್ನಿ ಭವಾನಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪುಷ್ಪರಾಜ್, ವಿನೋದ್, ಸುಜಾತ, ಸೊಸೆಯಂದಿರಾದ ಶೋಭಾ, ಸುರೇಖಾ, ಅಳಿಯ ದಿನೇಶ, ಸಹೋದರಿ ಸೀಮಂದಿ ಹಾಗೂ ಅಪಾ ರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಐಲ ಮಲಯಾಳಿ ಬಿಲ್ಲವ ಸಂಘ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page