ಹೊಟೇಲ್ ನೌಕರ ನಿಧನ

ನೀರ್ಚಾಲು: ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೋಟೆಲ್ ನೌಕರ ಮೃತಪಟ್ಟರು. ಬೇಳ ವಿ.ಎಂ. ನಗರದ ಕೃಷ್ಣ ನಾಯ್ಕ್ (75) ಮೃತಪಟ್ಟ ವ್ಯಕ್ತಿ. ಇವರು ನೀರ್ಚಾಲ್‌ನ ಹೋಟೆಲ್‌ನಲ್ಲಿ ನೌಕರನಾಗಿದ್ದರು. ಅಸೌಖ್ಯ ಬಾಧಿಸಿದುದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಗೌರಿ, ಮಕ್ಕಳಾದ ಪಿ. ಶಶಿಪ್ರಭ, ಪಿ. ಸಂತೋಷ್, ಅಳಿಯ ವಸಂತ ನಾಯ್ಕ್, ಸೊಸೆ ಕೆ. ಪುಷ್ಪ, ಸಹೋದರಿ ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page