ಸ್ಕೂಟರ್ ಕಳವು ದೂರು

0
37

ಉಪ್ಪಳ: ಮನೆ ಅಂಗಳದಲ್ಲಿರಿಸಿ ದ್ದ ಸ್ಕೂಟರ್ ಕಳವು ಹೋದ ಬಗ್ಗೆ ಉದ್ಯಾವರ ಫಸ್ಟ್ ಸಿಗ್ನಲ್ ಪರಿಸರ ನಿವಾಸಿ ಸಿದ್ದಿಕ್‌ರ ಪತ್ನಿ ರಾಶಿದ(೩೨) ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ತಿಂಗಳ ೨೫ರಂದು ರಾತ್ರಿ ೧೦ ಗಂಟೆಗೆ ನಿಲ್ಲಿಸಿದ್ದ ಸ್ಕೂಟರ್ ಬೆಳಿಗ್ಗೆ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

NO COMMENTS

LEAVE A REPLY