ಕುಂಬಳೆ: 10 ಗ್ರಾಂ ಗಾಂಜಾ ಸಹಿತ ಎಡನಾಡು ನಿವಾಸಿ ಗುರುಪ್ರಸಾದ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಎಸ್‌ಐ ಶ್ರೀಜೇ ಶ್ ನೇತೃತ್ವದ ಪೊಲೀ ಸರು ನಿನ್ನೆ ಸಂಜೆ ಸೂರಂಬೈಲ್‌ನಲ್ಲಿ ನಡೆಸಿದ ಕಾರ್ಯಾ ಚರಣೆ ವೇಳೆ ಗಾಂಜಾ ಪತ್ತೆಹಚ್ಚಿದ್ದಾರೆ.

You cannot copy contents of this page